Hoo Dumbi Lyrics – Sanjith Hegde
Hoo Dumbi Song from Manada Kadalu, which is sung by Sanjith Hegde.Lyrics are Penned By Yogaraj Bhat, Music is Produced By V Harikrishna . Official Music Video Is Released On DBeatsMusicWorld Official Channel.
Hoo Dumbi Lyrics
Ee sundara ghalige endigu heege irabahude?!
Chumbisuvenu kannadiyanu kshanakee nooru sala!!
Hangisuvenu nanne naanu!!
Bandiruvudu edhegee jeenu!!
Ee sundara ghalige endigu heege irabahude?!
Nii bandu bega nilisibidu!!
Hinjarike ningu irabahudu,
Ninthakade nanna nenedubidu!!
Nii suusuva sowgandhavaa,
Nannusirige kalisiikodu!!Vyaamoohada vyatheyaa thilidavalaagi nagabahudee?!
Nii kandare saaku
Jeevavu marali barabahude?!Nenapugala hoddu malagiruve
Bayakegalaa kaddu belesiruve
Bharavaseya kaalu hididiruve
Bhaavanege kaiyaa mugidiruveeManamoohaka thusumaaraka
Kalpanegale ningillavee
Ee chandrana kaanthi kadubisilanthe sudabahudee?
Eekaanthada eetu thinnadavanobba irabahudee?Jum bara bara jum bara bara
Dumbi aaguvenaa nannolavina hoovu ninu!!
Thamperachuva incharagala hiigee haaduvenaa nangeenide kelasa innu?
Kannada Lyrics
ಹೂ ದುಂಬಿಯ ಕಥೆಯ ಬರೆದವನಾರು ಸಿಗಬಹುದೇ ?!
ಈ ಸುಂದರ ಘಳಿಗೆ ಎಂದಿಗೂ ಹೀಗೆ ಇರಬಹುದೇ ?!
ಚುಂಬಿಸುವೆನು ಕನ್ನಡಿಯನು ಕ್ಷಣಕೇ ನೂರು ಸಲ !!
ಹಂಗಿಸುವೆನು ನನ್ನೇ ನಾನು !!
ಹಂಬಲಗಳ ಹೂಬನದಲ್ಲಿ ಕಂಡೆ ಹೊಂಬಿಸಲಾ ,
ಬಂದಿರುವುದು ಇದೇಗೇ ಜೇನು !!
ಹೂ ದುಂಬಿಯ ಕಥೆಯ ಬರೆದವನಾರು ಸಿಗಬಹುದೇ ?!
ಈ ಸುಂದರ ಘಳಿಗೆ ಎಂದಿಗೂ ಹೀಗೆ ಇರಬಹುದೇ ?!
ಕಾಯುವುದು ಹಾಗೂ ಬೇಯುವುದು ,
ನೀ ಬಂದು ಬೇಗ ನಿಲ್ಲಿಸಿಬಿಡು !!
ಹಿಂಜರಿಕೆ ನಿಂಗು ಇರಬಹುದು ,
ನಿಂತಕಡೆ ನನ್ನ ನೆನೆದುಬಿಡು !!
ನೀ ಸೂಸುವ ಸೌಗಂಧವಾ ,
ನನ್ನುಸಿರಿಗೆ ಕಳಿಸಿಕೊಡು !!
ವ್ಯಾಮೋಹದ ವ್ಯಥೆಯಾ ತಿಳಿದವಳಾಗಿ ನಗಬಹುದೇ ?!
ನೀ ಕಂಡರೆ ಸಾಕು
ಜೀವವು ಮರಳಿ ಬರಬಹುದೇ ?!
ನೆನಪುಗಳ ಹೊದ್ದು ಮಲಗಿರುವೆ
ಬಯಕೆಗಳಾ ಕದ್ದು ಬೆಳೆಸಿರುವೆ
ಭರವಸೆಯ ಕಾಲು ಹಿಡಿದಿರುವೆ
ಭಾವನೆಗೆ ಕೈಯಾ ಮುಗಿದಿರುವೆ
ಮನಮೋಹಕ ತುಸುಮಾರಕ
ಕಲ್ಪನೆಗಳೇ ನಿಂಗಿಲ್ಲವೀ
ಈ ಚಂದ್ರನ ಕಾಂತಿ ಕಾಡುಬಿಸಿಲಂತೆ ಸುಡಬಹುದೇ ?
ಏಕಾಂತದ ಏಟು ತಿನ್ನದವನೊಬ್ಬ ಇರಬಹುದೇ ?
ಜುಮ್ ಬರ ಬರ ಜುಮ್ ಬರ ಬರ
ದುಂಬಿ ಆಗುವೇನಾ ನನ್ನೊಲವಿನ ಹೂವು ನೀನು !!
ತಂಪೆರಾಚುವ ಇಂಚರಗಳ ಹೀಗೆ ಹಾಡುವೇನಾ ನಂಗೇನಿದೆ ಕೆಲಸ ಇನ್ನು ?
Search For More Songs Like This One..
Hoo Dumbi Song Information
Song Name | Sanjith Hegde |
Film/Album | Manada Kadalu |
Language | Kannada |
Singer | Sanjith Hegde |
Lyrics By | Yogaraj Bhat |
Composer | V Harikrishna |
Produce By | E Krishnappa |
Genre | Love |
Release Date | 29th Dec 2024 |